ಪುಸ್ತಕ ಬಿಡುಗಡೆ ಸಮಾರಂಭ

TAGS: None

ನಮಸ್ಕಾರಗಳು. ಛಂದ ಪುಸ್ತಕ ತನ್ನ 3 ಹೊಸ ಪುಸ್ತಕಗಳನ್ನು ನಿಮಗೆ ಕೊಡಲು ಖುಷಿಯಿಂದ ತಯಾರಾಗಿದೆ.
ಗೋಡೆಗೆ ಬರೆದ ನವಿಲು – ಸಂದೀಪ ನಾಯಕ (2009ನೇ ಸಾಲಿನ ಛಂದ ಪುಸ್ತಕ ಬಹುಮಾನ ಪಡೆದ ಕಥಾಸಂಕಲನ)
ಕಾಲಿಟ್ಟಲ್ಲಿ ಕಾಲುದಾರಿ – ಸುಮಂಗಲಾ (ಕಥಾಸಂಕಲನ)
ಮಡಿಲು – ನಾಗರಾಜ ವಸ್ತಾರೆ (ನೀಳ್ಗತೆ)
ಈ 3 ಪುಸ್ತಕಗಳನ್ನು ಇದೇ 5 ರಂದು, ಭಾನುವಾರ ಬೆಳಿಗ್ಗೆ 10 ಕ್ಕೆ ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ವರ್ಲ್ಡ ಕಲ್ಚರ್ನಲ್ಲಿ ಬಿಡುಗಡೆ ಮಾಡಲಿದ್ದೇವೆ. ದಯವಿಟ್ಟು ಬನ್ನಿ.
ವಂದನೆಗಳು,
ವಸುಧೇಂದ್ರ
ಮುಖಪುಟಗಳಿಗೆ ಇಲ್ಲಿ ಕ್ಲಿಕ್ಕಿಸಿ: http://raghuapara.blogspot.com/2009/06/blog-post_30.html

© 2009 EventsBengaluru. All Rights Reserved.

A Thejesh GN Project